Ya Rahmaan Ya Subhaan (ಯಾ ರಹ್ಮಾನ್ ಯಾ ಸುಬ್ಹಾನ್)

ಈ ಹಾಡಿನ ದಾಟಿ ಬೇಕಾದಲ್ಲಿ ಈ ಲಿಂಕನ್ನು ಕ್ಲಿಕ್ ಮಾಡಿ

ಯಾ ರಹ್ಮಾನ್ ಯಾ ಸುಬ್ಹಾನ್
ಬೇಡುವೆ ನಾ ಕ್ಷಮೆ ನೀಡೂ 
ಪಾಪಗಳ ಮನ್ನಿಸು ಕರುಣೆಯ ತೋರೂ.

ಖಾತಿಮುನ್ನೆಬಿಯರ ಆಜ್ಞೆಯ ಮೀರಿ 
ಬಂದಿರುವೆ ದುರಹಂಕಾರವ ತೋರಿ
ಯಾ ಸತ್ತಾರ್ ನಿನ್ನಲಿ ಬೇಡುವೆ ನಾನು 
ಬೇಡುವೆನು ಪಾಪವ ಮನ್ನಿಸು ನೀನು 

ಯಾ ರಹ್ಮಾನ್ ಯಾ ಸುಬ್ಹಾನ್
ಬೇಡುವೆ ನಾ ಕ್ಷಮೆ ನೀಡೂ 
ಪಾಪಗಳ ಮನ್ನಿಸು ಕರುಣೆಯ ತೋರೂ.

ಇಹದಲ್ಲಿ ಸುಖದಲಿ ಮುಳುಗಿದ ನಾನು 
ಪರಲೋಕ ಜೀವನ ಮರೆತೆನು ನಾನು 
ಯಾ ಗಫ್ಫಾರ್ ನಿನ್ನಲಿ ಬೇಡುವೆ ನಾನು 
ಬೇಡುವೆನು ಪಾಪವ ಮನ್ನಿಸು ನೀನು 

ಯಾ ರಹ್ಮಾನ್ ಯಾ ಸುಬ್ಹಾನ್
ಬೇಡುವೆ ನಾ ಕ್ಷಮೆ ನೀಡೂ 
ಪಾಪಗಳ ಮನ್ನಿಸು ಕರುಣೆಯ ತೋರೂ.

Author: Admin

Leave a Reply

Your email address will not be published.