Twaaha Taajare (ತ್ವಾಹ ತಾಜಾರೆ)

ಈ ಹಾಡಿನ ರೀಧಿಗಾಗಿ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ

ತ್ವಾಹ ತಾಜಾರೆ
ಸ್ನೇಹ ರಾಜರೆ
ತ್ವೈಬಾದ ಸನ್ನಿಧಿ 
ಸೇರೋ ಸೌಭಾಗ್ಯವ
ರೌಳದ ಹೂ ಮುಖ
ಕಾಣುವಭಿಲಾಷೆಯೂ
ನನ್ನ ಮನದಾಳದಿ ಸ್ನೇಹ ಎದೆ  ತುಂಬಿದೆ

ತ್ವಾಹ ಮಾಣಿಕ್ಯವು ವಜ್ರ ವೈಡೂರ್ಯವು…  2
ನೀವಿಲ್ಲ ಇಂದು ಕಲ್ಲು ಮಣ್ಣಂತೆ ನಾ
ಕಲ್ಲು ಮಣ್ಣಂತೆ ನಾ
ಕಲ್ಲು ಮಣ್ಣಂತೆ ನಾ

(ತ್ವಾಹ  ತಾಜರೆ…. )

ನನ್  ಕನಸಲಿ ನಾ ಕಂಡಿಲ್ಲ
ಇಂದೆನ್ನ್  ಮನ  ತುಂಬಾ ನೋವಿನ್ನಲೇ
ಮನನೊಂದದು ನಾ ತಿಳಿಯದೆ
ಮಹಬತ್ತಲಿ ಆ ನನ್ ಕನಸಲಿ
ಆಸೆ ಈಡೇರಿಸೋ ಸೌಭಾಗ್ಯವ ನೀ ನೀಡಲ್ಲಾಹ್
ಹಚ್ಚ  ಹಸುರಾದ ಆ ರೌಲ  ಕರುಣಿಸಲ್ಲಾಹ್

ಸ್ನೇಹ ಮಂದಾರವು ಚಂದಾ ಲಂಕಾರವೂ..  2
ನೀವಿಲ್ಲ ಇಂದು ಕಲ್ಲು ಮಣ್ಣಂತೆ ನಾ
ಕಲ್ಲು ಮಣ್ಣಂತೆ ನಾ
ಕಲ್ಲು ಮಣ್ಣಂತೆ ನಾ

(ತ್ವಾಹ  ತಾಜರೆ…. )

ನಿಂಬಳಿಯಲಿ ನಾ ಸೇರಲು
ಆ ದೇಹವ ನಾ ಕಾಣಲು
ಮಧು  ಚುಂಬನ  ನಾ ನೀಡಲು
ನಿಮ್ಮುಂದೆ ನಾ ಸಲಾಮ್ ಹೇಳಲು
ಕಣ್ಗಳಿಂದ ನಾ  ಕಾಣ್ವಾಸೆ  ನನ್ ಹಾಜತ್ತು
ಹೃದಯ ತುಂಬಿರೋ ಈ ಪ್ರೇಮ ನೀ ತೀರಿಸು

ಸ್ನೇಹ ಮಂದಾರವು ಚಂದಾ ಲಂಕಾರವೂ..  2
ನೀವಿಲ್ಲ ಇಂದು ಕಲ್ಲು ಮಣ್ಣಂತೆ ನಾ
ಕಲ್ಲು ಮಣ್ಣಂತೆ ನಾ
ಕಲ್ಲು ಮಣ್ಣಂತೆ ನಾ

(ತ್ವಾಹ  ತಾಜರೆ…. )

Leave a Reply

Your email address will not be published. Required fields are marked *

© 2024 Ishal Varigal - WordPress Theme by WPEnjoy