ಈ ಹಾಡಿನ ರೀಧಿಗಾಗಿ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ
ತ್ವಾಹ ರಸೂಲುಲ್ಲಾಹ್ ಖಾತಿಮ್ ಸ್ವಲ್ಲಲ್ಲಾಹ್
ಬದರ್ ಶೋಭಿತ ನೆಬಿಯರ ನಾ ಕಂಡಿಲ್ಲ..
ತ್ವಾಹ ರಸೂಲವರು ದೀನಿನ ವಾಹಕರು
ಮುತ್ತು ನೆಬಿಯವರು ನಮ್ಮಯಾ ಹರುಷವು
ನೆಬಿಯೇ ನಿಮಗಾಗಿಯೆ
ನೆಬಿಯೇ ನಿಮಗಾಗಿಯೆ
ನೆಬಿಯೇ ನಿಮಗಾಗಿಯೆ
ನನ್ನ ಗಾನದ ಸಾರ ಎಲ್ಲಾ ನಿಮಗಾಗಿಯೇ…
ಮುಜ್ ತಬಾ ನೆಬಿ ಯಾ ನೆಬಿಯೇ
ಮುಜ್ ತಬಾ ನೆಬಿ ಯಾ ನೆಬಿಯೇ
ಮುಜ್ ತಬಾ ನೆಬಿ ಯಾ ನೆಬಿಯೇ
ಯಾ ನೆಬೀ ನೆಬಿ….
(ತ್ವಾಹ ರಸೂಲುಲ್ಲಾಹ್)
ಕಲ್ಲಾದು ಹೇಳಿತು ನೆಬಿಗೆ ಸಲಾಂ
ಖೈರುಲ್ ವರಾ ಮುಸ್ತಫರಿಗೆ ಸಲಾಂ (೨)
ಆ ನೆಬಿಯರ ರೌಳಾಕೆ ನನ್ನ ಸಲಾಂ
ಅಸ್ಸಲಾಮ್ ಅಲೈಕುಂ ಯಾ ರಸೂಲುಲ್ಲಾಹಿ
ನೆಬಿಯೇ ನಿಮಗಾಗಿಯೆ
ನೆಬಿಯೇ ನಿಮಗಾಗಿಯೆ
ನೆಬಿಯೇ ನಿಮಗಾಗಿಯೆ
ನನ್ನ ಗಾನದ ಸಾರ ಎಲ್ಲಾ ನಿಮಗಾಗಿಯೇ…
ನೆಬಿಯೇ ನಿಮಗಾಗಿಯೆ
ನೆಬಿಯೇ ನಿಮಗಾಗಿಯೆ
ನನ್ನ ಗಾನದ ಸಾರ ಎಲ್ಲಾ ನಿಮಗಾಗಿಯೇ…
ಮುಜ್ ತಬಾ ನೆಬಿ ಯಾ ನೆಬಿಯೇ
ಮುಜ್ ತಬಾ ನೆಬಿ ಯಾ ನೆಬಿಯೇ
ಮುಜ್ ತಬಾ ನೆಬಿ ಯಾ ನೆಬಿಯೇ
ಯಾ ನೆಬೀ ನೆಬಿ….
(ತ್ವಾಹ ರಸೂಲುಲ್ಲಾಹ್)
ನೆಬಿಯರ ಕಾಣದ ಕಣ್ಣು ಏಕೆ?
ಆ ಸ್ವರವ ಕೇಳದ ಕಿವಿಯು ಏಕೆ?(೨)
ಯಾರು ಕಂಡಾರೂ ಆಶಿಸುವಾ ಮುಖವನ್ನು
ಆ ಮುಖವನ್ನು ಕಾಣಲು ಆಶಿಸುವೆನು
ನೆಬಿಯೇ ನಿಮಗಾಗಿಯೆ
ನೆಬಿಯೇ ನಿಮಗಾಗಿಯೆ
ನೆಬಿಯೇ ನಿಮಗಾಗಿಯೆ
ನನ್ನ ಗಾನದ ಸಾರ ಎಲ್ಲಾ ನಿಮಗಾಗಿಯೇ…
ನೆಬಿಯೇ ನಿಮಗಾಗಿಯೆ
ನೆಬಿಯೇ ನಿಮಗಾಗಿಯೆ
ನನ್ನ ಗಾನದ ಸಾರ ಎಲ್ಲಾ ನಿಮಗಾಗಿಯೇ…
ಮುಜ್ ತಬಾ ನೆಬಿ ಯಾ ನೆಬಿಯೇ
ಮುಜ್ ತಬಾ ನೆಬಿ ಯಾ ನೆಬಿಯೇ
ಮುಜ್ ತಬಾ ನೆಬಿ ಯಾ ನೆಬಿಯೇ
ಯಾ ನೆಬೀ ನೆಬಿ….
(ತ್ವಾಹ ರಸೂಲುಲ್ಲಾಹ್)