( ರೀಧಿ : ತಿರು ನಾಯಗರಲ್ಲೆ )
ತಿರು ತ್ವಾಹಾ ಸೆಯ್ಯಿದಿ
ನೀತಿ ಸತ್ಯತೆ ಹಾದಿ
ಪ್ರಪಂಚ ಪ್ರೀತಿಯೆಂದು ಮದೀನ ಸನ್ನಿಧಿ -2
(ತಿರು ತ್ವಾಹಸೆಯ್ಯಿದಿ)
ಲೋಕ ಅನೇಕರು ಹೃದಯದ ಆಳದಿ
ತುಂಬಿದ ನಾಮವೆ
ಖಾತಿಮ್ ರಸೂ..ಲ್
ಜೀವ ಜೀವವು ಹೃದಯದ ಕಂಠಿದಿ
ಹಾಡಿದ ರಾಗವು
ನನ್ನ ರಸೂ..ಲ್
(ಲೋಕ ಅನೇಕರು)
ಬಾಲ್ಯ ಕಾಲ ನೆನಪದು
ಎಂಥ ಅದ್ಭುತ
ತಿಳಿದು ನೋಡಿ ಸಾರ್ಥಕ
ಇಲ್ಮ್ ಮೂಲಕ…2
ತ್ವಾಹ ರಹ್ಮತ್ತುಲ್ಲಿಲ್ ಆಲಮಿ…ನ್
(ಲೋಕ ಅನೇಕರು)
ಅಲ್ಅಮೀನರಂತೆ ಕುರೈಶಿ ಮನಗಳಲ್ಲಿ
ವಿಶ್ವಾಸತೆ ತೋರಿದಂತ ತ್ವಾಹ…
ಬದ್ ರ್ ರಂಗದಲ್ಲಿ ಸ್ವಹಾಬತ್ತಿನ ಶಕ್ತಿ…
ಕಾರಣವು ಪ್ರವಾದಿಯರ ಸ್ನೇಹ…
ಲೋಕ ಸೃಷ್ಟಿ ಸಬಬರೆ
ನೋಡಲೆಂದು ಅಕ್ಕರೆ
ಇಹವು ಪರವು ಎಂದಿಗೂ ತಮಗಾಗಿಯೆ
(ಲೋಕ ಅನೇಕರು)