Tiru Charite Puta (ತಿರುಚರಿತೆ ಪುಟ ಸಾವಿರಾರು)

ತಿರುಚರಿತೆ ಪುಟ ಸಾವಿರಾರು
ಪೂರ್ಣತೆಯ ತಲುಪಿಲ್ಲ ಯಾರೂ -2
ನನ್ನ ಹಬೀಬರು ಮದ್ ಹಿನ ಕಡಲು
ಬರೆಯೆಂಬ ಈಜುವಿಕೆ ತಲುಪದ ಬಯಲು -2
                                       (ತಿರುಚರಿತೆ)

ಬದರಿನ ಯುದ್ದವು ತಕ್ ಬೀರ್  ಶಬ್ಧವು
ಆಕಾಶದಂಚಿಗೆ ಮೊಳಗಿತು ಅಂದು -2
ದಾಹವ ತೊರೆದಂತ ಯುದ್ದದ ಜಾಗ
ಸ್ನೇಹದ ಸಾಗರ ವಿಜಯದ ಸ್ವರ್ಗ -2
ಯಾ ನೆಬಿ ಯಾ ತ್ವಬಿ ಅಸ್ವಹಾಬಿಗಳು
ಅಂಬಿನ ವೇಗಕೆ ತಡೆನಿಂತ ವೀರರು -2
                                      (ತಿರುಚರಿತೆ)

ಸತ್ಯತೆಯ ನುಡಿದರು ಅಲ್ಅಮೀನಾದರು
ಕುರೈಶಿ ಸಂಘವು ತಲೆಬಾಗಿತಂದು-2
ನೀಚರ ವಂಚನೆಗೆ ಕರುಣಾಧಿವೀರಾ..
ಅನುಚರ ನೋವಿಗೆ ಸಾಂತ್ವನಗಾರ
ತಮ್ಮದೆ ಯೊಚನೆ ಕಾಣದ ಯಾತನೆ
ಮದ್ ಹನ್ನು ಹಾಡಿದೆ ಖಾಲಿಕಲಿ ಬೇಡಿದೆ -2
                                     (ತಿರುಚರಿತೆ)

Leave a Reply

Your email address will not be published. Required fields are marked *

© 2024 Ishal Varigal - WordPress Theme by WPEnjoy