ಈ ಹಾಡಿನ ರೀಧಿಗಾಗಿ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ
ಯಾ ನಬೀ
ಯಾ ನಬೀ
ಸಲ್ಲೂ ಅಲೈಹಿ ವಾ ಆಲಿಹಿ
ಸೂರ್ಯರೆ ಯಾ ರಸೂಲ್
ಚಂದ್ರರೇ ಯಾ ರಸೂಲ್
ನನ್ನ ಮನವೇ ಕಬೂಲ್
ಮಾಡಿ ತ್ವಾಹಾ ರಸೂಲ್
ಪ್ರೇಮ ರಾಗ ಸದಾ ।। ಸೂರ್ಯರೇ ।।
ಎದಯಾಳದಿ ನನಗೆ ಪ್ರೇಮೋನ್ಮತಿ ।।೨।।
ಸೌಭಾಗ್ಯವೇ ತ್ವಾಹಾ ಮಂದಾರರೇ ।।೨।।
ಸೌಂದರ್ಯವೇ ಸ್ನೇಹ ಸೌರಭ್ಯ ವೆ ।।೨।।
ಯಾ ರಹ್ಮತುಲ್ ಲಿಲ್ ಆಲಮೀನ್
ಸೂರ್ಯರೆ ಯಾ ರಸೂಲ್
ಚಂದ್ರರೇ ಯಾ ರಸೂಲ್ ।।೨।।
ಆ.. ಅನುರಾಗ ಸನ್ನಿಧಿಯಾ ಲಂಕಾರವೇ ।।೨।।
ಈ ಇಷ್ಕಿಣ ರಾಗಕ್ಕೆ ಸನ್ಮಾನವೇ ।।೨।
ನನ್ನ ಉಸಿರು ಹಬೀಬ್
ನನ್ನ ಪ್ರಣಯ ಹಬೀಬ್ ।।೨।।
ಸಿದ್ರಾತುಲ್ ಮುಂತಹ.. ।। ಸೂರ್ಯರೇ ।।