Sundara Kaabada Manninali (ಸುಂದರ ಕಾಬಾದ ಮಣ್ಣಿನಲಿ)

ರೀಧಿ  – ಪಾಡಿಬಿಲಾಲೆನ್ನ … 
???????
ಸುಂದರ ಕಾಬಾದ ಮಣ್ಣಿನಲಿ – ಪುಣ್ಯ
ಮಕ್ಕ  ಎಂಬ ನಾಡಿನಲಿ
ಲೋಕಕ್ಕೆ ಎಂದು ಅನುಗ್ರಹರಾಗಿ
ಜನಿಸಿದ ಮುಹಮ್ಮದ್  ಸಯ್ಯಿದರು…!!೩!!

ಅಂಧಕಾರದ ಸಮಯವದು – ಅಂದು
ಜಾಹಿಲಿಯಾ ಎಂಬ ಕಾಲವದು
ಕಾಲಕೆ ಸನ್ಮಾರ್ಗ  ನಿಧಿಯಾಗಿ – ನೆಬಿ
ಮುಹಮ್ಮದ್  ತಂಞಲ್ ಉದಿಸಿದರು..!!೩!!

ಶಾಂತಿಯು ನೀತಿಯು ಅಲ್ಲಿಲ್ಲ – ಅಂದು
ನ್ಯಾಯವು ಜನತೆಗೆ ತಿಳಿಯಿಲ್ಲ
ಶಾಂತಿಯ ದೂತರಾಗಿ ನೆಬಿ – ಅಂದು
ಉದಿಸಿದ ಮುಹಮ್ಮದ್  ಸಯ್ಯಿದರು…!!೩!!
               ಸುಂದರ ಕಾಬಾದ
           
????????

Leave a Reply

Your email address will not be published. Required fields are marked *

© 2024 Ishal Varigal - WordPress Theme by WPEnjoy