Sumaduhara Raagadi (ಸುಮಧುರ ರಾಗದಿ ಹಾಡುವೆ ನಾ)

ಸುಮಧುರ ರಾಗದಿ ಹಾಡುವೆ ನಾ
ಮಧುರ ಮದೀನವ ಕಾಣಲು ನಾ
ಸುಂದರವಾಗಿಹಾ ತ್ವಯ್ಬವನು
ಕಾಣಲು ಬಯಸುತಿದೆ ಮನವು..

ಯಾ ರಸೂಲಲ್ಲಾಹ್ ಖುದುಬಿ ಐದೀನ
ಯಾ ಹಬೀಬಲ್ಲಾಹ್ ಉನ್ಲುರು ಹಾಲನಾ
ತೂಬಾ ಕಾಣಲು ಬರೆದೆನು ಸಾಲುಗಳು
ಒಮ್ಮೆ ಸೇರಲು ಕೀರ್ತನೆ ಹಾಡಿದೆನು
ಸದಾ ಮದೀನವೇ ನನ್ನ ಎದೆ ಬಡಿತ
ಅದು ಕಾಣುವುದೆಮ್ಬುದು ಬಡ ತುಡಿತ
ಓ ತ್ವಾಹ ನಂದಾಹ
ಕಾಣುವ ಮನಮೋಹ

ಜಿ ಅತು ಇಳಾ ರೌಳತಿಕಾ
ಕಲ್ಬಂ ಮ್ಹಶೂಕ

ಹಲವು ರಾತ್ರಿಯೂ ಕಾದಿದೆ ಈ ಮನವು
ದಿನವೂ ಎಂದಿಗೂ ಸ್ವಲಾತಿನ ಕಾಯವು
ಎಂದು ತೂಬಾ ಕಾಣುವುದೆಮ್ಬ ಮನಬಯಕೆ
ಕಾಣುವುದೊನ್ದೆ ಮನಸ್ಸಿನ ಬಾಯಾರಿಕೆ
ಸಯ್ಯದರೆ ರಸೂಲರೆ
ಕೈಯ್ಯ ಹಿಡಿಯೀರೆನ್ನ

ಜಿ ಅತು ಇಳಾ ರೌಳತಿಕಾ
ಕಲ್ಬಂ ಮ್ಹಶೂಕ

Leave a Reply

Your email address will not be published. Required fields are marked *

© 2024 Ishal Varigal - WordPress Theme by WPEnjoy