Sneha Preeti Yendu Irali (ಸ್ನೇಹ ಪ್ರೀತಿ ಎಂದು ಇರಲಿ)

ಈ ಹಾಡಿನ ರೀಧಿಗಾಗಿ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ

ಸ್ನೇಹ ಪ್ರೀತಿ ಎಂದು ಇರಲಿ
ಸ್ನೇಹ ದೂತ ಪ್ರವಾದಿಯರಲಿ
ಸಂತಸದಿಂದ ಸಂಭ್ರಮದಿಂದ
ನೆಬಿಯರ ಚರಿತೆಯ ಹೇಳೋಣ
ಸತ್ಯ ಪ್ರವಾದಿಯ ಸಂದೇಶವನು
ಸಾರುತ ಜೀವನ ನಡೆಸೋಣ
ಸತ್ಕಾರ್ಯವ ಸನ್ನಡತೆಯ
ಸಂತೋಶದ ಸಂದೇಶವ
ಸಾರುತ ಜೀವನ ನಡೆಸೋಣ

(ಸ್ನೇಹ ಪ್ರೀತಿ)

ಮಾನವ ಕುಲದ ವಿಮೋಚಕರವರು
ಮಾದರಿ ಜೀವನ ತೋರಿದರವರು
ಮಾನವೀಯತೆ ಸಾರಿದರು
ಮಾರ್ಗದರ್ಶನ ನೀಡಿದರು

ಸ್ನೇಹ ಪ್ರೀತಿ ಎಂದು ಇರಲಿ
ಸ್ನೇಹ ದೂತ ಪ್ರವಾದಿಯರಲಿ
ಸಂತಸದಿಂದ ಸಂಭ್ರಮದಿಂದ
ನೆಬಿಯರ ಚರಿತೆಯ ಹೇಳೋಣ
ಸತ್ಯ ಪ್ರವಾದಿಯ ಸಂದೇಶವನು
ಸಂದೇಶವನು ಸಾರುತ ಜೇವನ ನಡೆಸೋಣ
ಸತ್ಕಾರ್ಯವ ಸನ್ನಡತೆಯ ಸಂತೋಶದ
ಸಂದೇಶಸವ ಸಾರುತ ಜೀವನ ನಡೆಸೋಣ

(ಸ್ನೇಹ ಪ್ರೀತಿ)

ನ್ಯಾಯ ನೀತಿಯ ಪ್ರತಿಪಾದಕರು
ನಡೆನುಡಿಯಲ್ಲೂ ಮಾದರಿಯವರು
ನಿತ್ಯ ದೂತನ ಪರಿಪಾವನವು
ನೆಬಿಯರು ಸಾರಿದ ಸಂದೇಶ

ಸ್ನೇಹ ಪ್ರೀತಿ ಎಂದು ಇರಲಿ
ಸ್ನೇಹ ದೂತ ಪ್ರವಾದಿಯರಲಿ
ಸಂತಸದಿಂದ ಸಂಭ್ರಮದಿಂದ
ನೆಬಿಯರ ಚರಿತೆಯ ಹೇಳೋಣ
ಸತ್ಯ ಪ್ರವಾದಿಯ ಸಂದೇಶವನು
ಸಂದೇಶವನು ಸಾರುತ ಜೇವನ ನಡೆಸೋಣ
ಸತ್ಕಾರ್ಯವ ಸನ್ನಡತೆಯ ಸಂತೋಶದ
ಸಂದೇಶಸವ ಸಾರುತ ಜೀವನ ನಡೆಸೋಣ

(ಸ್ನೇಹ ಪ್ರೀತಿ)

Author: Admin

Leave a Reply

Your email address will not be published.