Samasta Manadolu (ಸಮಸ್ತ ಮನದೊಳು)

ಈ ಹಾಡಿನ ದಾಟಿ ಬೇಕಾದಲ್ಲಿ ಈ ಲಿಂಕನ್ನು ಕ್ಲಿಕ್ ಮಾಡಿ

ಸಮಸ್ತ ಮನದೊಳು
ಸಮಸ್ತ ಭಾವನೆ ಮೂಡಿಸ ಬಂದವರು
ಪ್ರವಾದಿ ಐಕ್ಯತೆ ಸಾರಿದರು
ಪ್ರವಾದಿ ಐಕ್ಯತೆ ಸಾರಿದರು

ವಿಶಿಷ್ಟ ಮಾದರಿ  ಜಗಕ್ಕೆ ತೋರಿದ
ವಿಮಿತ ನಾಯಕರು
ಅರಬರ ಪುನೀತ ಗೊಳಿಸಿದರು
ಅರಿವಿನ ಮಹತ್ವ ಅರುಹಿದರು ||ಸಮಸ್ತ ಮನದೊಳು ||

ಜಡತ್ವ ತುಂಬಿದ ನಿಕ್ರಿಷ್ಟ ಮನವನು
ವಿಶಿಷ್ಟಗೊಳಿಸಿದರು
ಕೆಡುಕಿಗೆ ವಿದಾಯ ಹಾಡಿದರು
ಅಬಲೆಗೆ ಸಹಾಯ ನೀಡಿದರು
ಕೆಡುಕಿಗೆ ವಿದಾಯ ಹಾಡಿದರು
ಅಬಲೆಗೆ ಸಹಾಯ ನೀಡಿದರು ||ಸಮಸ್ತ ಮನದೊಳು ||

ಸಚಿತ್ರ ಕೆಡುಕಿನ ವಿಚಿತ್ರ ಮಾದರಿ
ಸಹಸ್ರ ಅರಬರಿಗೆ
ಲಾತ, ಉಜ್ಜಾರ ದಾಸರಿಗೆ
ಪ್ರವಾದಿ ಸತ್ಯವ ಅರುಹಿದರು
ಲಾತ, ಉಜ್ಜಾರ ದಾಸರಿಗೆ
ಪ್ರವಾದಿ ಸತ್ಯವ ಅರುಹಿದರು ||ಸಮಸ್ತ ಮನದೊಳು ||

Leave a Reply

Your email address will not be published. Required fields are marked *

© 2024 Ishal Varigal - WordPress Theme by WPEnjoy