ಪುಣ್ಯಾ ಮದೀನವ ಕಾಣುವುದೆನ್ದು
ಪುಣ್ಯ ಆ ರೌಳದೇ ಹೋಗುವುದೆಂದು
ಸೌರಭ ಬೀರುವ ತ್ವೈಬಾ ಸಮೀಪದಿ
ಸೇರುವ ದಿನವೆಂದು.. ಹೃದಯ
ಹೋಗುವಾ ದಿನವೆಂದು
ಪುಣ್ಯ ಆ ರೌಳದೇ ಹೋಗುವುದೆಂದು
ಸೌರಭ ಬೀರುವ ತ್ವೈಬಾ ಸಮೀಪದಿ
ಸೇರುವ ದಿನವೆಂದು.. ಹೃದಯ
ಹೋಗುವಾ ದಿನವೆಂದು
ಮಲೀನಾ ಮನಸ್ಸನ್ನು ಮನ್ನಿಸಬೇಕಾಗಿ
ಬರುವ ಇರಾದೆ ನಂದು
ಪರಿಶುದ್ದ ತ್ವೈಬಾ ಬಳಿ ಸೇರುವುದೆಂದೆಂಬ
ಆಗ್ರಹ ಅತಿಯಾಗಿದೆ
ಎಂದೆಂದೂ ಹೃದಯದಿ ಬಡಿಯುವ ಬಡಿತ
ಮದೀನಾ ಮದೀನಾ ಮದೀನಾ ಎಂದು
ಸ್ವಲಾತಿನ ರಾಗವು ತಾಳವ ಹಾಡುತ್ತೆ
ಪುಣ್ಯಾ ಮದೀನಾ ಕಂಡೀಡಲು
ಸನಿಹ ನಾ ಬಂದು ಸಲಾಮೊಂದು ಹೇಳಲು
ಸೌಭಾಗ್ಯ ನೀಡು ಓ ರಹ್ಮಾನೆ
ಮದೀನದಿ ಬರಲು ಮೊಹಾ…ವಿದೆ
ಶೋಬಿತ ವದನ ಆಸೆ …ಯಿದೇ
ಯಾರ್ಯಾರೂವಿಲ್ಲದ ಭೀಕರ ದಿನದಿ
ಹೌಳುಲ್ ಕೌಸರಿನಿಂದ ತೀರ್ತಾರ್ಥ ನೀಡು
ಆ ಮ್ಹಶರ ಕಾಟಿಣ್ಯ ದೂರ ಸೇರಿಸು
ಆ ಮ್ಹಶರ ಕಾಟಿಣ್ಯ ದೂರ ಸೇರಿಸು