Olave Madeena (ಒಲವೆ ಮದೀನಾ – ನನ್ನೊಲವೇ ಮದೀನಾ)

ರೀಧಿ  – ಇಷ್ಟಮ್ ಮದೀನಾ  ಇಷ್ಕುಂ ಮದೀನಾ

ಒಲವೆ ಮದೀನಾ –  ನನ್ನೊಲವೇ ಮದೀನಾ
ಮಧುರ ಮದೀನಾ – ನಂದಾಹ ಮದೀನಾ
ಸ್ನೇಹಾ ಮದೀನಾ –  ನನ್ಮೋಹ  ಮದೀನಾ
ಅನುರಾಗ ಮದೀನಾ  – ಅರುಣೋದಾ ಮದೀನಾ
ಆಸೆ ಒಂದು ನನ್  ಮದೀನಾ ಒಮ್ಮೆ ಕಾಣಲು
ಪ್ರೀತಿ ಇಂದ ಮುಂದೆ ಹೋಗಿ ಸಲಾಮ್ ಹೇಳಲು
ಮನದ ಮೆಹ್ಬೂಬೆ  ಕುಜ಼ುಬಿಯದಿ ಯಾ ಸಮದಿ – 2

ತಿರು ಪಾದ ಸ್ಪರ್ಶದ ಮಣ್ಣು ಮದೀನಾ
ಪರಿಮಳವೂ ಬೀಸುವ ಭೂಮಿ ಮದೀನಾ
ಪ್ರೇಯಸಿಯರು ಓಡಾಡುವ ಪುಣ್ಯ  ಭೂಮಿಯು
ಆಗ್ರಹಗಳು ಯಾಚಿಸುವ ಧನ್ಯ ಭೂಮಿಯು
ಸೌಭಾಗ್ಯ ಸುರಿಸು ಮದೀನಾ ಕಾಣಲು – ಮದೀನಾ ಕಾಣಲು
ಮನದ ಮೆಹ್ಬೂಬೆ  ಕುಜ಼ುಬಿಯದಿ ಯಾ ಸಮದಿ – 2

ನಡೆದು ನಡೆ ಮದೀನಾ ಕಾಣಲು
ಚಡಪಡಿಸುವ ನೋವು ಮುಂದೆ ಹೇಳಲು
ದೋಷಿ ನಾನು ಯಾಚಿಸುವೆ ತ್ವೈಬ ಹೋಗಲು
ಸೌಭಾಗ್ಯ ಸುರಿಸು ಮದೀನಾ ಕಾಣಲು
ಮನದ ಮೆಹ್ಬೂಬೆ  ಕುಜ಼ುಬಿಯದಿ ಯಾ ಸಮದಿ – 2

Leave a Reply

Your email address will not be published. Required fields are marked *

© 2024 Ishal Varigal - WordPress Theme by WPEnjoy