Nanna Muttu Rasoolara (ನನ್ನ ಮುತ್ತು ರಸೂಲರ)

ಈ ಹಾಡಿನ ರೀಧಿಗಾಗಿ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ

ನನ್ನ ಮುತ್ತು ರಸೂಲರ
ಕನಸು ಕಂಡಿಲ್ಲ ನಾನು
ಮನಸು ಕೇಳುತಿದೇ  ಇಂದು
ಒಮ್ಮೆ ಬರಬಾರದೆ ನೆಬಿಯೇ

ಕೈಯಲ್ಲಿ ಏನು ಇಲ್ಲದೆ ಕೇಳುವೆ ನಾನಿಂದು
ಕಣ್ಣಲ್ಲಿ  ಒಂದನಿ  ಕಣ್ಣಿರು ಮಾತ್ರ ಬಾಕಿ ಇದೆ (೨)
ನನ್ನ ಹಬೀಬರ ರೌಲ ನೋಡಲು  ಆಸೆ ಇದೆ
ನನ್ನ ಕನಸಲ್ಲು  ಕಾಣುವ ಆಸೆ ಇದೆ (೨)

ನನ್ನ ಕನಸಿನ ಓ ನೆಬಿಯೇ
ಬರಬಾರದೆಯೇ  ನೆಬಿಯೇ

(ನನ್ನ)

ಹಾರೋ ಪಾರಿವಲವು  ಆಸೆ ಪಟ್ಟಿತ್ತು
ಆ ನಿಮ್ಮ ರೌಲವನ್ನು ಚುಂಬಿಸಲು ಒಮ್ಮೆ (೨)
ಬೀಸೋ ಗಾಳಿಗೆ ಕೂಡ ಆಸೆ ಇದೆ ನೆಬಿಯೇ
ಆ ನಿಮ್ಮ ರೌಲ ಬೀಸಿ ಆನಂದಗೊಳ್ಳಲು

ನನ್ನ ಕೈಯನು ಹಿಡಿಯಿರಿ
ನೆಬಿ ಕೋಪವೇ ಮಾಡದಿರಿ

(ನನ್ನ)

Author: Admin

Leave a Reply

Your email address will not be published.