Mayooka Maayavaytu (ಮಯೂಕಾ ಮಾಯವಾಯ್ತು)

ಈ ಹಾಡಿನ ರೀಧಿಗಾಗಿ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ

ಮಯೂಕಾ  ಮಾಯವಾಯ್ತು..sss…
ಪ್ರಕಾಶ ಕಾಣದಾಯ್ತು
ಅ  ವದನ  ಕಣ್ಮ ರಾಯ್ತು (೨)

ಮಧುರ  ಮಾತು  ಆ ನಸು ನಗು
ನೆನಪುಗಳಾಗಿ ಮರೆಯಾಯ್ತು
ತಾರೆಗಳಂತ  ಆ ನಯನಗಳು
ಸ್ವಹಾಬ ರ  ಮುಂದೆ ಮಾಯಾಯ್ತು (೨)

ವಿಶುದ್ಧ   ಗೇಹ   ಮದೀನವಂದು
ಮನವ ನೊಂದು  ಕೂಗಿದವು
ಕರಳು ನೊಂದು ಮನಸ್ಸು  ಬೆಂದು
ಸ್ವಹಾ ಬರ ಕಣ್ಣು ಕರುಗಿದವು 

ಅನಾಥ ವೇ  ಮದೀನವು  ಹಬೀಬಿ ಮರೆಯಾಗಿ…
ಅನಾಥ ವೇ  ಮದೀನವು  ಹಬೀಬಿ ಮರೆಯಾಗಿ…
(ಮಯೂಕಾ  ಮಾಯವಾಯ್ತು)

ಕಮರಿನಂತ  ಆ ಹೂವದನ
ಮುಳುಗಿ ಹೊಯ್ತು ಮದೀನದಲಿ
ದವನದಂತ ಅರಳಿದಮನ
ಕಾಣದೆ ಆಯ್ತು ಆ  ಭೂಮಿಯಲಿ  (೨)

ತುಂಬಿದ ನೋವು ಸಹಿಸಲಾರ
ನೆರಳಿನಂತ ಸಿದ್ದೀಕವರು
ಹಬೀಬರಿಲ್ಲಾದ ಮದಿನದಲಿ
ಹೇಗಿರಲೆಂದ ಬಿಲಾಲವರು

ಅನಾಥ ವೇ  ಮದೀನವು  ಹಬೀಬಿ ಮರೆಯಾಗಿ…
ಅನಾಥ ವೇ  ಮದೀನವು  ಹಬೀಬಿ ಮರೆಯಾಗಿ…
(ಮಯೂಕಾ  ಮಾಯವಾಯ್ತು)

Leave a Reply

Your email address will not be published. Required fields are marked *

© 2024 Ishal Varigal - WordPress Theme by WPEnjoy