Mandira Madhu (ಮಂದಿರ ಮಧು)

             ರೀಧಿ : ಮಾಣಿಕ್ಯ ಮಲರಾಯ 
ಮಂದಿರ ಮಧು ಪೌರ್ಣಮಿ ಶೋಭಾ

ಮಲಗಿಹರು ಆ ಪುಣ್ಯ ಸಿರಾಜ

ಪುಣ್ಯ ನಾಡು ಭವ್ಯ ಬೀಡು ಕಂಡವರಾರು
ಸೂರ್ಯನ ಬಿಳುಪೂ…(೨)
ಹಾಷಿಂ ವಂಶ ಕುಲಕ್ಕೆ ತಾಜಾ
ಅಂಬಿಯ ಶಿರೋಮಣಿ ರಾಜ
ತಂದೆ-ತಾಯಿ ಮಮತೆಯನ್ನು ನೀಡಿದ ಸ್ವಾದ
ಬಡವ ಬಲ್ಲಿದ ಭೇದ ತೊರೆಯುವ ಮಾದರಿ ತ್ವಾಹಾ
(ಮಂದಿರ ಮಧು)
ಪ್ರತಿ ಕ್ಷಣವು ನಾ ಚಾಚುವೆ ಕೈಯಾ
ಮನ್ನಿಸಲು ಬರಿ ಪ್ರೀತಿಯೇ ನೆಬಿಯಾ…(೨)
ಅಂತ ಗಫ್ಫಾರುಲ್ ಖತಾಯ ಯಾ ರಸೂಲಲ್ಲಾಹ್ 
ಕುಂತ ಸ್ವಾಹಿಬು ಶ್ಶ್ಫ ಅ ಯಾ ಹಬೀಬಲ್ಲಾಹ್
(ಮಂದಿರ ಮಧು)
ಬಂತು ಮೀಲಾದುನ್ನಬಿ ವರುಷ
ತನುಮನಕೆ ಎಲ್ಲಿಲ್ಲದ ಹರುಷ
ಅಂತ ಹಾದಿ ವಶ್ಶ್ಫಿಯು ಯಾ ರಸೂಲಲ್ಲಾಹ್
ಖುಜ಼ುಬಿ ಐದೀನ ಮಲಾಜ಼ಿ ಯ ಹಬೀಬಲ್ಲಾಹ್ಹ್
(ಮಂದಿರ ಮಧು)
ಕುರುಡನು ನಾ ಕಾಣಲಿಲ್ಲ
ಸ್ವಹಬರ ಆ ಕಾಲದಲ್ಲಿ
ಹೇಗೆ ತಲುಪುವೆ ಸ್ವರ್ಗ ಪಡೆಯುವೆ ಮರಣದ ಮುನ್ನಾ
ಕರುಣೆ ತೋರು ಎದೆಯ ಕೂಗು…  ಕಾಣಿಸು ವದನಾ
(ಮಂದಿರ ಮಧು)
ಲಿರಿಕ್ಸ್ – ನೌಶಾದ್ ಚಾರ್ಮಾಡಿ

Requested songs will be added on
behalf of Meelad Un  Nabi.
Email to byaribeats@gmail.com or call +918762822742 to add your songs now!

Leave a Reply

Your email address will not be published. Required fields are marked *

© 2024 Ishal Varigal - WordPress Theme by WPEnjoy