Manassemba Aramane (ಮನಸ್ಸೆಂಬ ಅರಮನೆಯ ರಾಜಕುಮಾರ)

ರೀದಿ : ಮನಸ್ಸಿಂಡೆ ಮಣಿಯರಯಿಲ್ ಸುಂದರಿಯಾಯ

{ವಿಡಿಯೋ ಸಾಂಗ್ ರಿಲೀಸ್ ಮಾಡಲಾಗುವುದು}

ಮನಸ್ಸೆಂಬ ಅರಮನೆಯ ರಾಜಕುಮಾರ ತಾವಿಂದು
ಮನುಕುಲದ ಆಸರೆ ಖಾತಿಮುನ್ ನೆಬಿ ಮಹಮೂದ್
ಸನ್ಮಾರ್ಗ ತೋರಿಸಲು ಜಲ್ಲ ಜಲಾಲ ಕಳುಹಿಸಿದ
ಸೃಷ್ಟಿಗಳ ಏಳ್ಗೆಗೆ  ತಮ್ಮನು ನೀಡಿ ಕರುಣಿಸಿದ

ಜಗ ಪರಿಪಾಲಕ ತಮಗಾಗಿ
ಜಗಮಗಿಸಿದ ವಿಸ್ಮಯವಾಗಿ
ಸರ್ವ ಸಮರ್ಪಣೆ ನಿಮಗಾಗಿ
ಸೈಯಿದುಲ್ ಅಂಬಿಯ ನೆಬಿಗಾಗಿ

ನನ್ನ ಹೃದಯದ ಮುತ್ತು ನೆಬಿ
ನನ್ನ ಬಾಳಿನ  ರತ್ನ ಕಣಿ
ನನ್ನ ಇಹಪರ ಮೋಕ್ಷಕರೇ
ನನ್ನ ಬಾಳಿನ  ದರ್ಶಕರೇ {{ಮನಸ್ಸೆಂಬ}}

ಸ್ತುತಿಯ ಪತಾಕೆಯ ವಾಹಕರೆ
ಸ್ವರ್ಗದ ಬಾಗಿಲ ತೆರೆದವರೇ
ಹೌಲುಲ್  ಕೌಸರ್ ಜಲಧಾರೆ
ಆತ್ಮಭಿ ಮಾನದ  ವಿತರಕರೇ

ಅದ ನೀಡಲು ಮರೆಯದಿರಿ
ಈ ಪಾಪಿಗೆ ದಯೆ ತೋರಿ
ತಮ್ಮ ಪುಣ್ಯ ಶಫಾ ಆತಲಿ
ಈ ಬಡವನ ಸೇರಿಸಿರಿ {{ಮನಸ್ಸೆಂಬ}}

Leave a Reply

Your email address will not be published. Required fields are marked *

© 2024 Ishal Varigal - WordPress Theme by WPEnjoy