Manadi Maayada (ಮನದಿ ಮಾಯಾದ ಮರದಗ)

Click this link to watch video
ಮನದಿ ಮಾಯಾದ ಮರದಗ ಮುತ್ತಿನ ವದನಾವ ನನ್ನ ನೆಬಿಯುಲ್ಲಾಹ್
ಮಧುರ ಮಂದಾರ ಮನೋಹರ ಮಾರ್ಧವ  ಮೋರೆಯ ನನ್ನ ನೊರುಲ್ಲಾಹ್

ನನ್ನ ಮಾನಸ ಮಹಲಲ್ಲಿ ಮರೆಯುವ ಮಧುವನಿಗ ಮುಸ್ತಫಾ ಸ್ವಲ್ಲಲ್ಲಹ್
ನನ್ಮೊಹ ಲೋಕದ  ಮಿನುಗುವ ತಾರೆಯು ಮುಸ್ತಫ ಮುಕೈಯಿದ್ ಸ್ವಲ್ಲಲ್ಲಾಹ್

ಮಂಜುಳಾ ನೆಬಿಯರ  ಮೆಲುನಗೆಯ ಮೊಗದ ದರ್ಶನ ಭಾಗ್ಯವ ನಿಡಲ್ಲಾಹ್
ಮನ್ಮವ ಮಿನುಗುವ ಮದೀನಾ ಮಂದಿರ ಕಾಣಿಸೆ ಹರ್ಷಿಸು ಯಾ ಅಲ್ಲಾಹ್

ಮಧುರೌಳ  ಸವಿಯುವ ಮಹದಾಸೆ ಮೂಡಿದೆ ಮನದಿ ಮಾಯದು ನನ್ಮೊಹ
ಹೌಲುಲ್  ಕೌಸರ್ ಸವಿಯಲು ಹಂಬಾಲಿಸುತ್ತಿದೆ ನನ್ಭಾವ

ಮಂಜುಳಾ ನೆಬಿಯರ  ಮೆಲುನಗೆಯ ಮೊಗದ ದರ್ಶನ ಭಾಗ್ಯವ ನಿಡಲ್ಲಾಹ್
ಮನ್ಮವ ಮಿನುಗುವ ಮದೀನಾ ಮಂದಿರ ಕಾಣಿಸೆ ಹರ್ಷಿಸು ಯಾ ಅಲ್ಲಾಹ್

ಮನದಿ ಮಾಯಾದ ಮರದಗ ಮುತ್ತಿನ ವದನಾವ ನನ್ನ ನೆಬಿಯುಲ್ಲಾಹ್
ಮಧುರ ಮಂದಾರ ಮನೋಹರ ಮಾರ್ಧವ ಮೋರೆಯ  ನನ್ನ ನೊರುಲ್ಲಾಹ್

Author: Admin

Leave a Reply

Your email address will not be published.