ಸ್ವಲ್ಲಲ್ಲಾಹು ಅಲಾ ಮುಹಮ್ಮದ್
ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ 2
ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ 2
ಕರುಣೆಯ ಸಾಗರ ಅವರು
ಮನಸಿನ ಮಹಾರಾಜ ನೆಬಿಯು 2
ಸ್ವಲ್ಲಲ್ಲಾಹು ಅಲಾ ಮುಹಮ್ಮದ್
ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ 2
ಚಂದ್ರನ ನಾಚಿಸಿದವರು
ಮಮತೆಯ ಒಡೆಯರು ಅವರು 2
ಮಕ್ಕದಲ್ಲಿ ತಂಪನು ಬೀಸಿ
ವಿಶ್ವಕ್ಕೆ ಶಾಂತಿಯ ಕೋರಿ
ಸ್ವಲ್ಲಲ್ಲಾಹು ಅಲಾ ಮುಹಮ್ಮದ್
ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ 2
ತಮ್ಮ ಮೂಖವ ನಾ ಕಂಡಿಲ್ಲ
ತಮ್ಮ ಬಳಿಗೆ ನಾ ತಲುಪಿಲ್ಲ 2
ಸ್ವಲ್ಲಲ್ಲಾಹು ಅಲಾ ಮುಹಮ್ಮದ್
ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ 2
ನಾಳೆ ಮಹ್ ಶರಲೋಕಾದಲ್ಲಿ
ಅಬಯ ನೀಡುವ ತ್ವಾಹ ನೂರೇ 2
ಪಾಪಿಗಳಿಗೆ ಕರುಣೆ ತೋರಿಸಿ ಯಾ ರಸೂಲೇ
ಸ್ವಲ್ಲಲ್ಲಾಹು ಅಲಾ ಮುಹಮ್ಮದ್
ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ 2
ಕನಸಲಿ ತಮ್ಮಯ ಮುಖವ
ಕಾಣಲು ಆಸೆಯೂ ಹೆನಗೆ2
ರೂಹನು ಹಿಡಿಯುವ ಮುಂಚೆ
ಭಾಗ್ಯವ ಕರುಣಿಸು ನನಗೆ
ಸ್ವಲ್ಲಲ್ಲಾಹು ಅಲಾ ಮುಹಮ್ಮದ್
ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ 2
ಮರ್ಹಬಾಯ ನೂರಾ ಐನಿ
ಮರ್ಹಬಾಯ ಜದ್ದಲ್ ಹುಸೈನಿ
ಮರ್ಹಬಯ ಆಹ್ಲಂ ವಸಹ್ ಲ
ಮರ್ಹಬಾ ಯ ಖೈರ ದಾಯಿ
ಸ್ವಲ್ಲಲ್ಲಾಹು ಅಲಾ ಮುಹಮ್ಮದ್
ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ 2