Kaanada Kaamil Rasool (ಕಾಣದ ಕಾಮಿಲ್ ರಸೂಲ್ )

?ಸಾಹಿತಿ?:   ✍?ಸಫ್ವಾನ್ ಮಾಗುಂಡಿ.
?ಗಾಯನ?: ?ಸಲೀಮ್ ಜಾರಿಗೆಬೈಲ್ &  ?ಇರ್ಫಾನ್ ಜೋಗಿಬೆಟ್ಟು

ಯಾ ನೆಬಿ….ಯಾ ನಬೀˌˌˌˌತ್ವಾಹಾ…ಹಾಹಾಹಾ…

ಕಾಣದಾ ಕಾಮಿಲ್ ರಸೂಲರ ಲೀಲೆ ಹೃದಯವು ನುಡಿಸಿದೇ..
ಕಾಣದೇ ಕಣ್ಗಾಳು ನನ್ನ ಅಂಜಿಕೇಯಲೇ ಅಳುತಿದೇ..2 

ಕಾಲವೇ ನೀ ನೀಡದೇ..

ಹಾ….ಹಾ….ಹಾ….

ಕಣ್ಣು ತೆರೆದಿದೆ ಈ ಜಗ…ಮರಳಿ ಪಡೆಯಲು ಆ ಯುಗಾ..
ಕೀರ್ತನೆಯು ಮದುರಾ ರಸ..ಪ್ರಣಯವು ಮಧು ಮಾನಸ…

ದೂರ ದೂರ ವಾದರೂ..ನಮ್ಮ ನಡುವಿನ ಅಂತರಾ…
ತೀರ ಕಾಣದ ಅಕ್ಕರೇ..ದಾಟಿ ಬರುವೆನು ಸಾಗರ…

ಆಸೆ ಹೊತ್ತ ಪ್ರಣಯ ಮೋಹಿ…ದಾಹ ನಿಮ್ಮೆಲೆ ಬಯಸುವೇ..

ಕಾಣದೇ ಕಾಮಿಲ್ ರಸೂಲೇ….
ಯಾ ಹಬೀಬೇ ಯಾ…….

ಭಾನು  ಭೂಮಿಗಳೆಲ್ಲವೂ..ಆ ಹಬೀಬರ ಮದ್ ಹ್ಗೇ…2

ನೃತ್ಯವಾಡಿ ನಾಮವೂ ಜಪಿಸುವ ಆಹ್ಳಾದವು…

ಲೋಕವೇ ಕೊಂಡಾಡಿದಂತ ಈ ಜಗತ್ತಿನ ವಿಸ್ಮಯಾ..

ಕಾಮಿಲರು ನನ್ನಾ ರಸೂಲ್…..

ಯಾ ರಸೂಲಲ್ಲಾಹ್…….

ಅಂತ್ಯ ದಿನದ ನಿಮೀಷದೀ..ಮಹ್ಶರದ ಅಂಗಾಳದಿ…
ನಾನು ಬರುವೆ ಸನ್ನಿದಿ..ಕೈಯ್ಯ ಹಿಡಿಯುವಿರಾ ನಿಧಿ..

ಆ ಪ್ರಣಾಯಾದಾ ಸುಖಾ..ಸಾಗರದಿ ನಾ ನಾವಿಕ….
ಪುಣ್ಯವೇರಿದ ಆ ಮುಖಾ…ಕಾಣ ಭಯಸುವ ಭಾವುಕಾ…

ಕಾಣದಾ ಕಾಮಿಲ್ ರಸುಲರ ಲೀಲೇ ಹೃದಯವು ನುಡೀಸಿದೇ…
ಕಾಲವೇ ನೀ ನೀಡದೇ…

“ಸ್ವಲ್ಲೂ ಅಲ ನ್ನಬಿ…ಸ್ವಲ್ಲೂ ಅಲ ನ್ನಬೀ..
“ಸ್ವಲ್ಲೂ ಅಲಾ ಖೈರನ್ನಬಿ”…2

Author: Admin

Leave a Reply

Your email address will not be published.