Allah Ee Prapanchada (ಅಲ್ಲಾಹ್…ಈ ಪ್ರಪಂಚದ )

ಈ ಹಾಡಿನ ದಾಟಿ ಬೇಕಾದಲ್ಲಿ ಈ ಲಿಂಕನ್ನು ಕ್ಲಿಕ್ ಮಾಡಿ

ಅಲ್ಲಾಹ್… ಈ ಪ್ರಪಂಚದ ಸುಖದಲ್ಲೇ ದಿನಕಳೆದೆ
ಪಾಪಗಳೇ ತುಂಬಿರುವ ಕೆಸರಲ್ಲೇ ಕೈತೊಳೆದೇ ||೨||
ಮಹ್ಶರ ಎಂಬ ಮೈದಾನದಲ್ಲಿ
ಮನುಕುಲದ ಕೂಗು…. ಒಂದೇ ಧ್ವನಿಯಲ್ಲಿ
ನಫ್‌ಸಿ…ನಫ್‌ಸಿ…ಯಾ ನಫ್‌ಸಿ…||ಅಲ್ಲಾಹ್.||

ಓ ಓ ಓ …

ಕವಿದಿರುವ ಕತ್ತಲೆಯಿಂದ ಸಂರಕ್ಷಿಸು
ಕ್ಷಣ ಕ್ಷಣವೂ ನಿನ್ನದೇ ನೆನಪನ್ನು ದ್ರುಢಕರಿಸು
ಸಜ್ಜನರು ತುಳಿದಿರುವ ಸನ್ಮಾರ್ಗ ತೋರಿಸು
ಸಫಲತೆಯ ಸ್ವರ್ಗಕ್ಕೆ ನನ್ನನು ಸೇರಿಸು
ಮಾಡಿದ ಅಪರಾದ ಮನ್ನಿಸಿ ನನ್ನ ಬೇಡಿಕೆ ಈಡೇರಿಸು
ಅಲ್ಲಾಹ್…ಅಲ್ಲಾಹ್…..ಯಾ ಅಲ್ಲಾಹ್ || ಅಲ್ಲಾಹ್||

ಓ ಓ ಓ …

ತಪ್ಪನ್ನು ಒಪ್ಪುವೆ ಕ್ಷಮೆಯನ್ನು ಕೋರುವ
ತೌಬಾ ಕೈಗೊಂಡರು ನಿನಗೂ ಅದು ಇಷ್ಟವೇ
ಇನ್ನೆಂದೂ ಸರಿ ದಾರಿಯಲ್ಲಿ ನಡೆದಾಡುವೆ
ಇನ್ನುಳಿದ ಜೀವನದಲ್ಲಿ ಬದಲಾಗುವೆ
ಮಾಡಿದ ಅಪರಾದ ಮನ್ನಿಸಿ ನನ್ನ ಪ್ರಾರ್ಥನೆ ಸ್ವೀಕರಿಸು
ಅಲ್ಲಾಹ್…ಅಲ್ಲಾಹ್…..ಯಾ ಅಲ್ಲಾಹ್ || ಅಲ್ಲಾಹ್||

Leave a Reply

Your email address will not be published. Required fields are marked *

© 2024 Ishal Varigal - WordPress Theme by WPEnjoy