Yella Kaanuva Allahu (ಎಲ್ಲವ ಕಾಣುವ ಅಲ್ಲಾಹು)

ಒಂದು ಒಂದು ಅಲ್ಲಾಹು
ಎಲ್ಲವ ಕಾಣುವ ಅಲ್ಲಾಹು
ಒಂದು ಒಂದು ಅಲ್ಲಾಹು
ಎಲ್ಲವ ಕೇಳುವ ಅಲ್ಲಾಹು
ಒಂದು ಒಂದು ಅಲ್ಲಾಹು
ಎಲ್ಲವ ಬಲ್ಲವ ಅಲ್ಲಾಹು
ಒಂದು ಒಂದು ಅಲ್ಲಾಹು
ನಮ್ಮಯ ಪಾಲಕ ಅಲ್ಲಾಹು

ನಮ್ಮಯ ನೇಬಿಯಾ ಹೆಸರೇನು?
ಮುಹಮ್ಮದ್  ಮುಸ್ತಫಾ ಸ್ವಲ್ಲಲ್ಲಾಹ್
ನೆಬಿಯರ ಬಾಪಾ ಅಬ್ದುಲ್ಲಾಹ್
ಉಮ್ಮ  ಆಮೀನ  ರಳಿಯಲ್ಲಾಹ್
ನೆಬಿಯರ ಜನನ ಮಕ್ಕದಲಿ
ವಫಾತಾದರೂ ಮದೀನದಲಿ
ಅವರ ಪ್ರೀತಿಯು ನಮಗಿರಲಿ
ಹೆಳೊಣ ಸ್ವಲಾತ್ ಸ್ವಲ್ಲಲ್ಲಾಹ್

Author: Admin

Leave a Reply

Your email address will not be published.