ತ್ವಾಹ ನೆಬಿಯವರೇ ಸ್ನೇಹ ನಿಧಿಯವರೇ
ಶಾಂತಿ ನಾಯಕರೆ ಧರ್ಮ ಬೊದಕರೇ
ಶಾಂತಿ ನಾಯಕರೆ ಧರ್ಮ ಬೊದಕರೇ
ಇದು ತ್ವಾಹ ರಸೂಲರ ಹಾಡು
ಆ ಹಾಡನೊಮ್ಮೆ ನೋಡು
ಆ ಹಾಡಲ್ಲುಂಟು ಬೀಡು
ಅದರಲ್ಲಿ ಸುಖ ಬೇಡು 2
ತ್ವಾಹ ನಬಿಯವರೇ…..
ತ್ಯಾಗ ಸಹನೆ ಧರ್ಮ ನೀತಿ ವಿಶ್ವಕ್ಕೆ ಸಾರಿದರು
ಮಾನವೀಯತೆ ಮಹಿಮೆ ಕರುಣೆ ಲೋಕಕ್ಕೆ ತೋರಿದರು 2
ಅಮರವಾಗಿ ಬೆಳೆದು ಬಂದ
ಪುಣ್ಯ ನಬಿಯರ ನಾಮವು
ಆ ಹಬೀಬರ ಪುಣ್ಯ ವಧನವು
ಕಾಣುವ ಸೌಭಾಗ್ಯವು
ಪ್ರೇಮ ಕವನ ಶಾಂತಿ ನಯನ
ಆ ಹಬೀಬರ ಮನದಲ್ಲಿ ಮುಳುಗೊಣ
ಸ್ನೇಹ ನೀತಿ ಧರ್ಮ ಸ್ಪೂರ್ತಿ
ಆ ರಸೂಲರ ಮದ್ ಹ ನ್ನು ಹೇಳೋಣ
ತ್ವಾಹ ನಬಿಯವರೇ…..
ಕಲ್ಲು ಮರವು ನಿರ್ಜೀವ ಸಹಿತ
ಸಲಾಮ್ ಹೇಳಿದವು
ಆ ಹಬೀಬರ ಧನ್ಯ ಸ್ಪರ್ಶ
ಹಿಮಾಯ ಬಯಸಿದವು 2
ಪುಣ್ಯ ನೆಬಿಯರ ಮರಣ ವಾರ್ತೆ
ಕೇಳಿದ ಆ ನಿಮಿಷವೂ
ಕೋಟಿ ಕೋಟಿ ಕಣ್ಣ ಹನಿಗಳು
ರಕ್ತದೊಂದಿಗೆ ಇಳಿದವು
ಬಾಂಗ್ ಕರೆಯು ರತ್ನ ಧ್ವನಿಯು
ಗಂಟಲಲ್ಲಿ ನಾದ ನೀಡಿದವು.
ಮದೀನವೆಂಬ ಪುಣ್ಯ ಭವನ
ಹೊಲಸೆ ಹೊರಟು ಸಲಾಮ್ ಹೇಳಿದರು
ತ್ವಾಹ ನೆಬಿಯವರೇ….