ಈ ಹಾಡಿನ ರೀಧಿಗಾಗಿ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ
ತ್ವಾಹ ತಾಜಾರೆ
ಸ್ನೇಹ ರಾಜರೆ
ತ್ವೈಬಾದ ಸನ್ನಿಧಿ
ಸೇರೋ ಸೌಭಾಗ್ಯವ
ರೌಳದ ಹೂ ಮುಖ
ಕಾಣುವಭಿಲಾಷೆಯೂ
ನನ್ನ ಮನದಾಳದಿ ಸ್ನೇಹ ಎದೆ ತುಂಬಿದೆ
ತ್ವಾಹ ಮಾಣಿಕ್ಯವು ವಜ್ರ ವೈಡೂರ್ಯವು… 2
ನೀವಿಲ್ಲ ಇಂದು ಕಲ್ಲು ಮಣ್ಣಂತೆ ನಾ
ಕಲ್ಲು ಮಣ್ಣಂತೆ ನಾ
ಕಲ್ಲು ಮಣ್ಣಂತೆ ನಾ
(ತ್ವಾಹ ತಾಜರೆ…. )
ನನ್ ಕನಸಲಿ ನಾ ಕಂಡಿಲ್ಲ
ಇಂದೆನ್ನ್ ಮನ ತುಂಬಾ ನೋವಿನ್ನಲೇ
ಮನನೊಂದದು ನಾ ತಿಳಿಯದೆ
ಮಹಬತ್ತಲಿ ಆ ನನ್ ಕನಸಲಿ
ಆಸೆ ಈಡೇರಿಸೋ ಸೌಭಾಗ್ಯವ ನೀ ನೀಡಲ್ಲಾಹ್
ಹಚ್ಚ ಹಸುರಾದ ಆ ರೌಲ ಕರುಣಿಸಲ್ಲಾಹ್
ಸ್ನೇಹ ಮಂದಾರವು ಚಂದಾ ಲಂಕಾರವೂ.. 2
ನೀವಿಲ್ಲ ಇಂದು ಕಲ್ಲು ಮಣ್ಣಂತೆ ನಾ
ಕಲ್ಲು ಮಣ್ಣಂತೆ ನಾ
ಕಲ್ಲು ಮಣ್ಣಂತೆ ನಾ
(ತ್ವಾಹ ತಾಜರೆ…. )
ನಿಂಬಳಿಯಲಿ ನಾ ಸೇರಲು
ಆ ದೇಹವ ನಾ ಕಾಣಲು
ಮಧು ಚುಂಬನ ನಾ ನೀಡಲು
ನಿಮ್ಮುಂದೆ ನಾ ಸಲಾಮ್ ಹೇಳಲು
ಕಣ್ಗಳಿಂದ ನಾ ಕಾಣ್ವಾಸೆ ನನ್ ಹಾಜತ್ತು
ಹೃದಯ ತುಂಬಿರೋ ಈ ಪ್ರೇಮ ನೀ ತೀರಿಸು
ಸ್ನೇಹ ಮಂದಾರವು ಚಂದಾ ಲಂಕಾರವೂ.. 2
ನೀವಿಲ್ಲ ಇಂದು ಕಲ್ಲು ಮಣ್ಣಂತೆ ನಾ
ಕಲ್ಲು ಮಣ್ಣಂತೆ ನಾ
ಕಲ್ಲು ಮಣ್ಣಂತೆ ನಾ
(ತ್ವಾಹ ತಾಜರೆ…. )