ಪ್ರಕಾಶ ರಸೂಲೆ
ಬಾನು ಭೂಮಿ ನೂರೆ… 2
ಪ್ರಭು ಮುತ್ತು ನೀವು ನನ್ನ ಸೊತ್ತು ಅಂತ್ಯದೂತರೆ
ಪ್ರವಾದಿಯರೇ……..
ಇಡೀ ಲೋಕವೇ ನಿಮ್ಮ ಹಿಂದೆ -2
ಅಲ್ಲಹ್ ನೀಡಿದಂತ^^ ನನ್ನ ಸ್ವಂತ ಅಲ್ ಅಮೀನರೆ…..
(ಪ್ರಕಾಶ ರಸೂಲೆ)
ಬಾನು ಭೂಮಿ ನೂರೆ… 2
ಪ್ರಭು ಮುತ್ತು ನೀವು ನನ್ನ ಸೊತ್ತು ಅಂತ್ಯದೂತರೆ
ಪ್ರವಾದಿಯರೇ……..
ಇಡೀ ಲೋಕವೇ ನಿಮ್ಮ ಹಿಂದೆ -2
ಅಲ್ಲಹ್ ನೀಡಿದಂತ^^ ನನ್ನ ಸ್ವಂತ ಅಲ್ ಅಮೀನರೆ…..
(ಪ್ರಕಾಶ ರಸೂಲೆ)
ಮದೀನದ ರಾ…ಜ
ಇಶ್ಕ್ ನಲ್ಲಿ ಈ ಮನುಜ
ಪ್ರೇಮ ದಾಹವು ನಿಜ
ಶಾಂತಿ ಸಾಗರ ಸಿರಾಜ
ತಿರು ಮದ್ ಹಿನ ವರ್ಣನೆ ಕೇಳಿ ಸರ್ವವು ಸೋತು…
ಆ ಪಾವನ ಮಡಿಲಲಿ ಸೇರಿ ಮನ ಮೈ ಮರೆತು…2
ಆಶಿಕನು ಅಭಾಗ್ಯನು
ತಿರು ಸನ್ನಿಧಿ ಬಳಿ ಸೇರಲು-2
ಆಖಿರದಲ್ಲಿ ತಮ್ಮ ಹತ್ತಿರ ಬರುವೆ ಯಾರಸೂಲಲ್ಲಾ…ಹ್
(ಪ್ರಕಾಶ ರಸೂಲೆ)
ಮನುಷ್ಯರು ನಾ…ವು
ಅಸಾಮಾನ್ಯ ನೀ..ವು
ನನ್ನ ಅಂತ್ಯ ದಿನವು –
ಉಸಿರಾ..ಟ ನಿಲ್ಲುವ.. ಕ್ಷಣ..ವು
ಆಗಮಿಸಿ ಆಶ್ರಯ ನೀಡಿ ನನ್ನ ಹಬೀಬೆ…..
ಸಂತೋಷದ ನಗೆಯನು ಬೀರಿ ನನ್ನ ತ್ವಬಿಬೇ….2
ಮಹ್ ಷರಾ.. ಮಣ್ಣಲ್ಲಿ
ಕಣ್ಣೀರು ಕಣ್ಣಲ್ಲಿ -2
ನನ್ನ ಶಫಾಅತ್ ತಾವೆಲ್ಲಿ
ಖಾತಿಮುಲ್ ಅಂಬಿಯಾ…….
(ಪ್ರಕಾಶ ರಸೂಲೆ)