ಕಾಣಲು ಕಣ್ಣನು ನೀಡಿದ ಅಲ್ಲಾಹ್
ಕೇಳಲು ಕಿವಿಗಳ ನೀಡಿದನು
ನಡೆಯಲು ಕಾಲನು ನೀಡಿದ ಅಲ್ಲಾಹ್
ಬರೆಯಲು ಕೈಗಳ ನೀಡಿದನು
ಮಾತಿಗೆ ನಾಲಗೆ ನೀಡಿದ ಅಲ್ಲಾಹ್
ಉಸಿರಿಗೆ ಮೂಗನು ನೀಡಿದನು
ಮೆದುಳಿಗೆ ಬುದ್ದಿಯ ನೀಡಿದ ಅಲ್ಲಾಹ್
ದೇಹಕೆ ಜೀವವ ನೀಡಿದನು
ಕೇಳಲು ಕಿವಿಗಳ ನೀಡಿದನು
ನಡೆಯಲು ಕಾಲನು ನೀಡಿದ ಅಲ್ಲಾಹ್
ಬರೆಯಲು ಕೈಗಳ ನೀಡಿದನು
ಮಾತಿಗೆ ನಾಲಗೆ ನೀಡಿದ ಅಲ್ಲಾಹ್
ಉಸಿರಿಗೆ ಮೂಗನು ನೀಡಿದನು
ಮೆದುಳಿಗೆ ಬುದ್ದಿಯ ನೀಡಿದ ಅಲ್ಲಾಹ್
ದೇಹಕೆ ಜೀವವ ನೀಡಿದನು
ಕಾಣಲು ಕಣ್ಣನು ನೀಡಿದ ಅಲ್ಲಾಹ್
ಕೇಳಲು ಕಿವಿಗಳ ನೀಡಿದನು
ನಡೆಯಲು ಕಾಲನು ನೀಡಿದ ಅಲ್ಲಾಹ್
ಬರೆಯಲು ಕೈಗಳ ನೀಡಿದನು
ಮಾತಿಗೆ ನಾಲಗೆ ನೀಡಿದ ಅಲ್ಲಾಹ್
ಉಸಿರಿಗೆ ಮೂಗನು ನೀಡಿದನು
ಮೆದುಳಿಗೆ ಬುದ್ದಿಯ ನೀಡಿದ ಅಲ್ಲಾಹ್
ದೇಹಕೆ ಜೀವವ ನೀಡಿದನು
ಕೇಳಲು ಕಿವಿಗಳ ನೀಡಿದನು
ನಡೆಯಲು ಕಾಲನು ನೀಡಿದ ಅಲ್ಲಾಹ್
ಬರೆಯಲು ಕೈಗಳ ನೀಡಿದನು
ಮಾತಿಗೆ ನಾಲಗೆ ನೀಡಿದ ಅಲ್ಲಾಹ್
ಉಸಿರಿಗೆ ಮೂಗನು ನೀಡಿದನು
ಮೆದುಳಿಗೆ ಬುದ್ದಿಯ ನೀಡಿದ ಅಲ್ಲಾಹ್
ದೇಹಕೆ ಜೀವವ ನೀಡಿದನು