ರೀಧಿ – ಪಾಡಿಬಿಲಾಲೆನ್ನ …
???????
ಸುಂದರ ಕಾಬಾದ ಮಣ್ಣಿನಲಿ – ಪುಣ್ಯ
ಮಕ್ಕ ಎಂಬ ನಾಡಿನಲಿ
ಲೋಕಕ್ಕೆ ಎಂದು ಅನುಗ್ರಹರಾಗಿ
ಜನಿಸಿದ ಮುಹಮ್ಮದ್ ಸಯ್ಯಿದರು…!!೩!!
ಸುಂದರ ಕಾಬಾದ ಮಣ್ಣಿನಲಿ – ಪುಣ್ಯ
ಮಕ್ಕ ಎಂಬ ನಾಡಿನಲಿ
ಲೋಕಕ್ಕೆ ಎಂದು ಅನುಗ್ರಹರಾಗಿ
ಜನಿಸಿದ ಮುಹಮ್ಮದ್ ಸಯ್ಯಿದರು…!!೩!!
ಅಂಧಕಾರದ ಸಮಯವದು – ಅಂದು
ಜಾಹಿಲಿಯಾ ಎಂಬ ಕಾಲವದು
ಕಾಲಕೆ ಸನ್ಮಾರ್ಗ ನಿಧಿಯಾಗಿ – ನೆಬಿ
ಮುಹಮ್ಮದ್ ತಂಞಲ್ ಉದಿಸಿದರು..!!೩!!
ಶಾಂತಿಯು ನೀತಿಯು ಅಲ್ಲಿಲ್ಲ – ಅಂದು
ನ್ಯಾಯವು ಜನತೆಗೆ ತಿಳಿಯಿಲ್ಲ
ಶಾಂತಿಯ ದೂತರಾಗಿ ನೆಬಿ – ಅಂದು
ಉದಿಸಿದ ಮುಹಮ್ಮದ್ ಸಯ್ಯಿದರು…!!೩!!
ಸುಂದರ ಕಾಬಾದ
????????