ರೀಧಿ – ಇಷ್ಟಮ್ ಮದೀನಾ ಇಷ್ಕುಂ ಮದೀನಾ
ಒಲವೆ ಮದೀನಾ – ನನ್ನೊಲವೇ ಮದೀನಾ
ಮಧುರ ಮದೀನಾ – ನಂದಾಹ ಮದೀನಾ
ಸ್ನೇಹಾ ಮದೀನಾ – ನನ್ಮೋಹ ಮದೀನಾ
ಅನುರಾಗ ಮದೀನಾ – ಅರುಣೋದಾ ಮದೀನಾ
ಆಸೆ ಒಂದು ನನ್ ಮದೀನಾ ಒಮ್ಮೆ ಕಾಣಲು
ಪ್ರೀತಿ ಇಂದ ಮುಂದೆ ಹೋಗಿ ಸಲಾಮ್ ಹೇಳಲು
ಮನದ ಮೆಹ್ಬೂಬೆ ಕುಜ಼ುಬಿಯದಿ ಯಾ ಸಮದಿ – 2
ತಿರು ಪಾದ ಸ್ಪರ್ಶದ ಮಣ್ಣು ಮದೀನಾ
ಪರಿಮಳವೂ ಬೀಸುವ ಭೂಮಿ ಮದೀನಾ
ಪ್ರೇಯಸಿಯರು ಓಡಾಡುವ ಪುಣ್ಯ ಭೂಮಿಯು
ಆಗ್ರಹಗಳು ಯಾಚಿಸುವ ಧನ್ಯ ಭೂಮಿಯು
ಸೌಭಾಗ್ಯ ಸುರಿಸು ಮದೀನಾ ಕಾಣಲು – ಮದೀನಾ ಕಾಣಲು
ಮನದ ಮೆಹ್ಬೂಬೆ ಕುಜ಼ುಬಿಯದಿ ಯಾ ಸಮದಿ – 2
ನಡೆದು ನಡೆ ಮದೀನಾ ಕಾಣಲು
ಚಡಪಡಿಸುವ ನೋವು ಮುಂದೆ ಹೇಳಲು
ದೋಷಿ ನಾನು ಯಾಚಿಸುವೆ ತ್ವೈಬ ಹೋಗಲು
ಸೌಭಾಗ್ಯ ಸುರಿಸು ಮದೀನಾ ಕಾಣಲು
ಮನದ ಮೆಹ್ಬೂಬೆ ಕುಜ಼ುಬಿಯದಿ ಯಾ ಸಮದಿ – 2