ಈ ಹಾಡಿನ ರೀಧಿಗಾಗಿ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ
ಮಯೂಕಾ ಮಾಯವಾಯ್ತು..sss…
ಪ್ರಕಾಶ ಕಾಣದಾಯ್ತು
ಅ ವದನ ಕಣ್ಮ ರಾಯ್ತು (೨)
ಪ್ರಕಾಶ ಕಾಣದಾಯ್ತು
ಅ ವದನ ಕಣ್ಮ ರಾಯ್ತು (೨)
ಮಧುರ ಮಾತು ಆ ನಸು ನಗು
ನೆನಪುಗಳಾಗಿ ಮರೆಯಾಯ್ತು
ತಾರೆಗಳಂತ ಆ ನಯನಗಳು
ಸ್ವಹಾಬ ರ ಮುಂದೆ ಮಾಯಾಯ್ತು (೨)
ವಿಶುದ್ಧ ಗೇಹ ಮದೀನವಂದು
ಮನವ ನೊಂದು ಕೂಗಿದವು
ಕರಳು ನೊಂದು ಮನಸ್ಸು ಬೆಂದು
ಸ್ವಹಾ ಬರ ಕಣ್ಣು ಕರುಗಿದವು
ಅನಾಥ ವೇ ಮದೀನವು ಹಬೀಬಿ ಮರೆಯಾಗಿ…
ಅನಾಥ ವೇ ಮದೀನವು ಹಬೀಬಿ ಮರೆಯಾಗಿ…
(ಮಯೂಕಾ ಮಾಯವಾಯ್ತು)
ಕಮರಿನಂತ ಆ ಹೂವದನ
ಮುಳುಗಿ ಹೊಯ್ತು ಮದೀನದಲಿ
ದವನದಂತ ಅರಳಿದಮನ
ಕಾಣದೆ ಆಯ್ತು ಆ ಭೂಮಿಯಲಿ (೨)
ತುಂಬಿದ ನೋವು ಸಹಿಸಲಾರ
ನೆರಳಿನಂತ ಸಿದ್ದೀಕವರು
ಹಬೀಬರಿಲ್ಲಾದ ಮದಿನದಲಿ
ಹೇಗಿರಲೆಂದ ಬಿಲಾಲವರು
ಅನಾಥ ವೇ ಮದೀನವು ಹಬೀಬಿ ಮರೆಯಾಗಿ…
ಅನಾಥ ವೇ ಮದೀನವು ಹಬೀಬಿ ಮರೆಯಾಗಿ…
(ಮಯೂಕಾ ಮಾಯವಾಯ್ತು)