ಈ ಹಾಡಿನ ರೀಧಿಗಾಗಿ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ
ಮನಸಾರೆ ವದನ ಪ್ರಶೊಭಿತ ನೆಬಿಯರ
ಕನಸಲ್ಲಿ ಕಾಣುವ ಆಸೆ ಇದೆ
ಮನಸಾರೆ ತ್ವೈಬಾ ಮದೀನವ ಕಾಣಲು
ಮನದಾಳದಾಸೆಯೂ ಮಿಡಿಯುತ್ತಿದೆ
ಅನುದಿನವೂ ಸ್ಮರಿಸುವೆ ಯಾಸೀನ್ ನೆಬಿಯನೂ
ಅನುದಿನವೂ ಜಪಿಸುವೆ ತಿರು ಸ್ವಲಾತನೂ ||2||
ಮನದಾಸೆಯನ್ನ್ ಈಡೇರಿಸಿರೀ
||ಮನಸಾರೆ||
ಚಂದ್ರ ನಾಚಿತಂದೂ
ಸೌಂದರ್ಯವ ಕಂಡು
ಸರೀಸಾಟಿ ಇಲ್ಲ ಅವರಿಗೆಂದೂ |2|
ಸಕಲ ಜಲಜಾಲದ ಸರ್ವ ಜೀವರಾಶಿಯ
ಸೃಷ್ಟಿಸಲು ಕಾರಣರು ತ್ವಾಹ ರಸೂಲ್|2|
ಯಾ ನೆಬಿ ಯಾ ಹಬೀ |2|
ಯಾ ಸಯ್ಯೆದಿ ಯಾ ಸನದೀ
ಯಾ ರಸೂಲಲ್ಲಾ ||ಮನಸಾರೆ||
ಮರಗಳ್ಹೇಳಿತಂದೂ ಯಾಸೀನ್ನಬಿಗೆಂದು
ಅಸ್ಸಲಾಂ ಅಲೈಕ ಯಾ ಸಯ್ಯೆದೀ
ಮಹ್ಶರದಾ ಸಭೆಯಲಿ ಹೊತ್ತಿಉರಿವ ಬಿಸಿಲಲಿ
ಅರ್ಶಿನಾ ನೆರಳ ನೀಡಿ ಯಾ ನೆಬಿ
ಸಕಲ ಜಲಜಾಲದ ಸರ್ವ ಜೀವರಾಶಿಯ
ಸೃಷ್ಟಿಸಲು ಕಾರಣರು ತ್ವಾಹ ರಸೂಲ್|2|
ಯಾ ನೆಬಿ ಯಾ ಹಬೀ |2|
ಯಾ ಸಯ್ಯೆದಿ ಯಾ ಸನದೀ
ಯಾ ರಸೂಲಲ್ಲಾ ||ಮನಸಾರೆ||
Credit : Afeez Kuppetty