Ummatt Umatt (ಉಮ್ಮತ್ತ್ ಉಮ್ಮತ್)

ಈ ಹಾಡಿನ ರೀಧಿಗಾಗಿ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ

ಇಶಲ್ ವರಿಗಳ್ ವ್ಹಾಟ್ಸಪ್ಪ್ ಗ್ರೂಪ್ ಸೇರಲು ಬಯಸುವವರು ಕ್ಲಿಕ್ ಮಾಡಿ.

????????
ಉಮ್ಮತ್ತ್ ಉಮ್ಮತ್
ಮುತ್ತು ನಬಿಯರ ಉಮ್ಮತ್ತ
ಧರ್ಮ ಅಧರ್ಮ ನೀತಿ ಅನೀತಿ
ಎಲ್ಲಾ ಮರೆತ ಉಮ್ಮತ್ತ್…!!!

ಮರಣವ ಮರೆತೆಯ ಉಮ್ಮತ್ತ್
ಮರೆತು ಮರೆದೆಯ ಉಮ್ಮತ್ತ್
ಉಮ್ಮತ್ತ್ ನೀ ಮಃಶರ ಮರೆತರೆ
ಕಾದಿದೆ ಆಫತ್ತು….!!!
                      (ಉಮ್ಮತ್ತ್)

ಮುತ್ತು ನಬಿಯರ ಉಪದೇಶ sss
ಮುತ್ತು ನಬಿಯರ ಉಪದೇಶ
ಮರೆತೆ ಹೋದೆಯಾ ಉಮ್ಮತ್ತ್
ಮುತ್ತು ನಬಿಯರ ಉಪದೇಶ
ಮರೆತೆ ಹೋದೆಯಾ ಉಮ್ಮತ್ತ್

ನನಸೇ ಆಗದ ಕನಸುಗಳು
ಅನುದಿನ ಕಂಡೆವು ಜೋರಾಗಿ…..!

ಮುತ್ತು ನಬಿಯರ ವಸಿಯತ್ತ್ …!!!
                (ಉಮ್ಮತ್ತ್)

ಜೀವವು ಹೊರಡುವ ಆ ಹೊತ್ತು….!!
ಜೀವವು ಹೊರಡುವ ಆ ಹೊತ್ತು
ಬೇಡಿದೆ ನಮಗಾಗಿ ಮುತ್ತು
ಜೀವವು ಹೊರಡುವ ಆ ಹೊತ್ತು
ಬೇಡಿದೆ ನಮಗಾಗಿ ಮುತ್ತು

ದೇವನು ನೀಡಿದ ವರವಾಗಿ
ಎಂದಿಗೂ ಮರೆಯದ ನಿಧಿಯಾಗಿ…!!!
ಮುತ್ತು ನಬಿಯರ ನಮಗಾಗಿ…
                 
ಉಮ್ಮತ್ತ್ ಉಮ್ಮತ್
ಮುತ್ತು ನಬಿಯರ ಉಮ್ಮತ್ತ
ಧರ್ಮ ಅಧರ್ಮ ನೀತಿ ಅನೀತಿ
ಎಲ್ಲಾ ಮರೆತ ಉಮ್ಮತ್ತ್….!!!

ಮರಣವ ಮರೆತೆಯ ಉಮ್ಮತ್ತ್..!!!
ಮರೆತು ಮರೆದೆಯ ಉಮ್ಮತ್ತ್
ಉಮ್ಮತ್ತ್ ನೀ ಮಃಶರ ಮರೆತರೆ
(ಕಾದಿದೆ ಆಫತ್ತು….!! ೩!!)

????????
Credit :  Created by ربيع الاول whatsap group

 ? SMS MADANI ?

Leave a Reply

Your email address will not be published. Required fields are marked *

© 2024 Ishal Varigal - WordPress Theme by WPEnjoy