Tiru Twaaha Nabi (ತಿರು ತ್ವಾಹ ನೆಬಿಯವರೇ)

ಈ ಹಾಡಿನ ರೀಧಿಗಾಗಿ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ

✍ ಸಾಹಿತ್ಯ: ಸಫ್ವಾನ್ ಮಾಗುಂಡಿ
? ಗಾಯನ: ಮುಹಮ್ಮದ್ ಅಲಿ,ಮೂಡಿಗೆರೆ
???????????

? ತಿರು ತ್ವಾಹ ನೆಬಿಯವರೇ..?
ಜಗ ಜ್ಯೋತಿಯಾದವರೇ..
ಸೌಂದರ್ಯ ಲೋಕದಲಿ
ಮಹರಾಜರಾದವರೇ..

ಹುಣ್ಣಿಮೆಯ ಚಂದಿರನು
ಆ ಕಾಂತಿಗೆ ಅಂಜಿದನು
ಸೌಂದರ್ಯ ಲೋಕದಲು
ಮಹರಾಜ ನೆಬಿಯವರೂ..

? ನಾ ತೋಚಿದ ಪದಗಳ ಗೀಚುತ್ತ ಹಾಡಿದ
ಪ್ರೇಮ ಗೀತೆಯ ಸಾಲಿಗೂ..
ಈ ಹ್ರದಯ ಚೆಲ್ಲಿದ ತಡೆಯಲಾಗದ ನನ್ನ ಪ್ರಣಯದ ಮೋಹಕೂ.
ಹೆಸರೊಂದೆ ಯಾ ರಸೂಲಲ್ಲಾಹ್…

ಹುಣ್ಣಿಮೆಯ ಚಂದಿರನು
ಆ ಕಾಂತಿಗೆ ಅಂಜಿದನು
ಸೌಂದರ್ಯ ಲೋಕದಲು
ಮಹರಾಜ ನೆಬಿಯವರೂ..

? ಮನ ಮಿಡಿಸುವಾ ಪ್ರಣಯಾ
ನಿಮ್ಮೊಂದಿಗಿದೆ ವಿಜಯಾ
ಜಗ ಹುಡುಕುವಾ ಅಭಯಾ.
ಸುಙಾನದಾ ಒಡೆಯಾ …( 2 )
ಮದುರ ಮದಿನದೆಡೇ…
ಮನಸಾರೆ ಸೆಳೆಯುವಿರಾ…
ಮದಿನಾ ಮಣ್ಣಲ್ಲೇ…
ನನ್ನ ಆತ್ಮ ಕರೆಯುವಿರಾ….

? ಭಯ ಭೀತಿಯು ನನ್ನ ಸುತ್ತಿ ಬರುವ ಪರಲೋಕದಲ್ಲಿ
ಪ್ರಭೆ ನೀಡುವಾ…ನೆಬಿ ಮುತ್ತೂ…..
ನನ್ನ ಹ್ರ್’ದಯದಾ…ನಾ ಬಯಸುವಾ ಸಂಪತ್ತೂ….

? ತಿರು ತ್ವಾಹ ನೆಬಿಯವರೇ..
ಜಗ ಜ್ಯೋತಿಯಾದವರೇ..
ಸೌಂದರ್ಯ ಲೋಕದಲಿ
ಮಹರಾಜರಾದವರೇ..

? ಹುಣ್ಣಿಮೆಯ ಚಂದಿರನು
ಆ ಕಾಂತಿಗೆ ಅಂಜಿದನು
ಸೌಂದರ್ಯ ಲೋಕದಲು
ಮಹರಾಜ ನೆಬಿಯವರೂ..

? ನಾ ತೋಚಿದ ಪದಗಳ ಗೀಚುತ್ತ ಹಾಡಿದ
ಪ್ರೇಮ ಗೀತೆಯ ಸಾಲಿಗೂ..
ಈ ಹ್ರದಯ ಚೆಲ್ಲಿದ ತಡೆಯಲಾಗದ ನನ್ನ ಪ್ರಣಯದ ಮೋಹಕೂ.
ಹೆಸರೊಂದೆ ಯಾ ರಸೂಲಲ್ಲಾಹ್…

? ಹುಣ್ಣಿಮೆಯ ಚಂದಿರನು
ಆ ಕಾಂತಿಗೆ ಅಂಜಿದನು
ಸೌಂದರ್ಯ ಲೋಕದಲು
ಮಹರಾಜ ನೆಬಿಯವರೂ..

Credit : Way To Madeena WhatsApp Group

Leave a Reply

Your email address will not be published. Required fields are marked *

© 2024 Ishal Varigal - WordPress Theme by WPEnjoy