Irulu Koodida (ಇರುಳು ಕೂಡಿದ ಕಾಡಿನೊಳಗೆ )

ಈ ಹಾಡಿನ ರೀಧಿಗಾಗಿ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ
ಇರುಳು ಕೂಡಿದ ಕಾಡಿನೊಳಗೆ
ವ್ಯಾಘ್ರ ಜಂತು ಹಾವಿನೊಂದಿಗೆ
ಆರು ಆಡಿ ಮನ್ನಿನೊಳಗೆ
ಹೇಗೆ ಸಹಿಸುವೆ ಮಾನವ

ಚಾಪೆ ಇಲ್ಲ ದಿಂಬು ಇಲ್ಲ
ಬರಿಯ ಮಣ್ಣಿನ ಹಾಸಿಗೆ
ಮಡದಿ ಇಲ್ಲ ಮಕ್ಕಳಿಲ್ಲ
ಚೇಳಿನೊನ್ದಿಗೆ ಸರಸವೇ

ಬಂಧುವಿಲ್ಲ ಬಳಗವಿಲ್ಲ
ಎರಡು ಭೀಕರ ರೂಪವೇ
ರಾಗವಿಲ್ಲ ತಾಳವಿಲ್ಲ
ಎಲ್ಲೂ ಭಯಾನಕ ಶಬ್ದವೇ

ಧರ್ಮವಂತನಿಗೆಲ್ಲ ಸ್ವಂತ
ಸ್ವರ್ಗ   ಬಾಗಿಲು ತೆರೆದಿದೆ
ಪಾಪಿ ನಿನಗೆ ಇಲ್ಲ ರಕ್ಷೆಯು
ನರಕ ನಿನ್ನ ತಾಣವೇ || ಇರುಳು ||

Leave a Reply

Your email address will not be published. Required fields are marked *

© 2024 Ishal Varigal - WordPress Theme by WPEnjoy