Habeebara Haramalli (ಹಬೀಬರ ಹರಮಲ್ಲಿ)

ಈ ಹಾಡಿನ ರೀಧಿಗಾಗಿ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ

ಹಬೀಬರ ಹರಮಲ್ಲಿ
ಹಗಲಿರುಳೆಂದೋ
ಹರುಷದಿಂದ ನಾ ಹೊಗಳುವುದೆಂದೋ
ಹಸ್ಸಾನರ ಮನದಾಳದ ಇಷ್ಕಿನ  ಸ್ವರವು
ಹಾಡುತ ಕೀರ್ತನೆಗೆ ನೀಡಿದ ಶ್ರುತಿಯೂ (೨)

ಹಬೀಬೆ ಹತ್ತಿರದಿ ಕಾಯುವ ಹಸಿವು
ಹದಾಭಾಗ್ಯ ನಾದವನ ಹಣೆಬರಹವೂ (೨)

ಹಬೀಬರ…
(ಹಬೀಬರ)

ಹಲವೊಂದು ಕನಸುಗಳು ಹೃದಯಂತರದಲ್ಲಿ
ಹಸಿರು ಕುಬ್ಬವನೊಮ್ಮೆ ಇಂಬಾತುರದಲ್ಲಿ
ಹಲವಾರು ಆಶಿಕರು ಹರಮಲ್ಲಿ ಹರಿದಾಡಿ
ಹಾಯಾಗಿ ಹಾರುವ ಹಾಜಿಗಳು
ಹಾಯಾಗಿ ಹಾರುವ ಹಾಜಿಗಳು

ಹಬೀಬರ…
(ಹಬೀಬರ)

ಹದಿನಾಲ್ಕು ಶತಕಗಳು ಹಿಂದಿರುವ ನೆನಪು
ಹಳೆಯದೇ ಹೊಸತಾಗಿ ಹೊನ್ನಿನ ಹೊಳಪು
ಹರಿದೋದ ಹೃದಯದಲಿ ಅತಿ ಆಸೆ ಹರಮಲ್ಲಿ
ಹಾರಿ ಹಬೀಬನು ಹಾಡುವೆನು
ಹಾರಿ ಹಬೀಬನು ನೋಡುವೆನು

ಹಬೀಬರ…
(ಹಬೀಬರ)

Leave a Reply

Your email address will not be published. Required fields are marked *

© 2024 Ishal Varigal - WordPress Theme by WPEnjoy