Haam Meem Rasoolavare (ಹಾಂ ಮೀಮ್ ರಸೂಲವರೇ)

ಈ ಹಾಡಿನ ರೀಧಿಗಾಗಿ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ
ಹಾಂ ಮೀಮ್   ರಸೂಲವರೇ
ವಿಶ್ವದ ನೇತಾರವರೇ
ಕಾಣಲು ಆಸೆ ಏರಿದೆ
ಮನದಲ್ಲಿ ಇಂಗಿತ ಮೊಳಗಿದೆ

ಕನಸು ಕಂಡೆ ನಾನು
ಆ ರೌಲದ  ಚಿತ್ರವ ನೋಡಿ

(ಹಾಂ ಮೀಮ್ )

ಪ್ರೇಮಾ ಸಾ.. ಗರದಿ ಮುಳುಗಿ ಹೋದೆನು
ಮುತ್ತೀನಾ ಹುಡುಕಾಟಾಡಿ ಸೋತು ಹೋದೆನು
ಅಲ್ಲಾಹ್  ಎಂದು ನನ್ನಾ ಚಂದಿರನಾ  ನೋಟಾ
ತಟ್ಟನೆ ತೌಫೀಕನ್ನು ದಯ ಪಾಲಿಸು ನಾದಾ

ಸಹಿಸದು ಮನವಿನ್ನು
ನೋಡದೆ ಹೂ  ವದನಾವನ್ನು (2)

(ಹಾಂ ಮೀಮ್ )

ಶಾಂತಿ ಪ್ರೀತಿ ರೇಖೆ ತೋರಿದ ನೆಬಿಯವರು
ಬೆಳಕತ್ತ ಚಿತ್ತವ ಕರೆದ ಲೋಕಪ್ರವಾದಿಯು
ಅನ್ಯಾಯ ಅನೀತಿಯನ್ನು ದೂರ ಮಾಡಿದರು
ಸತ್ಯಾ ಸತ್ಯ ವೈತ್ಯಾಸ ತಿಳಿಸಿದರು

ಅತುಲ್ಯ ನಾಯಕರು ಅವರು
ಅನುಪಮಾ ವ್ಯಕ್ತಿಯು
(ಹಾಂ ಮೀಮ್ )

Leave a Reply

Your email address will not be published. Required fields are marked *

© 2024 Ishal Varigal - WordPress Theme by WPEnjoy