ಮುತ್ತನು ಕೊಡುವ ನನ್ನಮ್ಮಾ
ತುತ್ತನು ನೀಡುವ ನನ್ನಮ್ಮಾ
ಅಮ್ಮಾ ಎಂದರೆ ನನಗಿಷ್ಟ
ಅಮ್ಮನ ಮಾತು ಬಲು ಇಷ್ಟ
ಮುತ್ತನು ಕೋದುವ ನನ್ನಪ್ಪಾ
ತುತ್ತನು ನೀಡುವ ನನ್ನಪ್ಪಾ
ಅಪ್ಪಾ ಎಂದರೆ ನನಗಿಷ್ಟ
ಅಪ್ಪನ ಮಾತು ಬಲು ಇಷ್ಟ
ತುತ್ತನು ನೀಡುವ ನನ್ನಮ್ಮಾ
ಅಮ್ಮಾ ಎಂದರೆ ನನಗಿಷ್ಟ
ಅಮ್ಮನ ಮಾತು ಬಲು ಇಷ್ಟ
ಮುತ್ತನು ಕೋದುವ ನನ್ನಪ್ಪಾ
ತುತ್ತನು ನೀಡುವ ನನ್ನಪ್ಪಾ
ಅಪ್ಪಾ ಎಂದರೆ ನನಗಿಷ್ಟ
ಅಪ್ಪನ ಮಾತು ಬಲು ಇಷ್ಟ
ಮುತ್ತನು ಕೊಡುವ ನನ್ನಮ್ಮಾ
ತುತ್ತನು ನೀಡುವ ನನ್ನಮ್ಮಾ
ಅಮ್ಮಾ ಎಂದರೆ ನನಗಿಷ್ಟ
ಅಮ್ಮನ ಮಾತು ಬಲು ಇಷ್ಟ
ಮುತ್ತನು ಕೋದುವ ನನ್ನಪ್ಪಾ
ತುತ್ತನು ನೀಡುವ ನನ್ನಪ್ಪಾ
ಅಪ್ಪಾ ಎಂದರೆ ನನಗಿಷ್ಟ
ಅಪ್ಪನ ಮಾತು ಬಲು ಇಷ್ಟ
ತುತ್ತನು ನೀಡುವ ನನ್ನಮ್ಮಾ
ಅಮ್ಮಾ ಎಂದರೆ ನನಗಿಷ್ಟ
ಅಮ್ಮನ ಮಾತು ಬಲು ಇಷ್ಟ
ಮುತ್ತನು ಕೋದುವ ನನ್ನಪ್ಪಾ
ತುತ್ತನು ನೀಡುವ ನನ್ನಪ್ಪಾ
ಅಪ್ಪಾ ಎಂದರೆ ನನಗಿಷ್ಟ
ಅಪ್ಪನ ಮಾತು ಬಲು ಇಷ್ಟ